Surprise Me!

ಮೊಹಮ್ಮದ್ ಸಿರಾಜ್ ಅವರು ಭಾರತಕ್ಕೆ ಬಂದೊಡನೆ ತಂದೆಯನ್ನು ನೆನೆದು ಭಾವುಕರಾದರು | Oneindia Kannada

2021-01-22 97 Dailymotion

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಐತಿಹಾಸಿಕವಾಗಿ ಗೆದ್ದಿರುವ ಟೀಮ್ ಇಂಡಿಯಾದ ಆಟಗಾರರು ಸಂಭ್ರಮದಿಂದ ತವರಿಗೆ ಮರಳಿದ್ದಾರೆ. ಎಲ್ಲರೂ ತಮ್ಮ ಕುಟುಂಬವನ್ನು ನೋಡುವ ಸಂಭ್ರಮದಲ್ಲಿದ್ದರೆ ಓರ್ವ ಆಟಗಾರ ಮಾತ್ರ ಆಸಿಸ್ ಪ್ರವಾಸದ ಮಧ್ಯೆಯೇ ಇಹಲೋಕ ತ್ಯಜಿಸಿದ ತಂದೆಯ ಸಮಾಧಿಗೆ ತೆರಳಿದರು. ಅದು ಬೇರೆ ಯಾರೂ ಅಲ್ಲ ವೇಗಿ ಮೊಹಮ್ಮದ್ ಸಿರಾಜ್.

Indian team battled with broken bones and clinched the historic glory by winning the test series against Australia at their turf. Indian team returned from Australia on January 21. Mohammed Siraj didn't go home after his return